ಛೆ! ನಾನು ಓದಿರುವುದು ಏನೂ ಸಾಲದು !
ನನ್ನ ಶಬ್ದ ಭಂಡಾರವೆಷ್ಟು ಚಿಕ್ಕದು !
ಹುಡುಕಿ ಹಿಡಿಯ ಹೋದಷ್ಟೂ ಪದವೇಕೆ ಕೈಗೆ ಸಿಕ್ಕದು?
ಕವಿತೆ ಬರೆಯ ಹೊರಟೊಡೆ ಎಲ್ಲರ ಕಾಡುವ ಭಾವವಿದು !!!??!!
(ಯಾರನ್ನ ಕಾಡುತ್ತೋ ಬಿಡುತ್ತೋ ನನ್ನನಂತೂ ಯಾವಾಗ್ಲೂ ಕಾಡ್ತಾ ಇರುತ್ತೆ, ಬರೆಯೋಕೆ ಕೂತ್ರೆ ಓದಿದ್ದೆಲ್ಲ ಮರತೇ ಹೋಗುತ್ತೆ, ಪದಗಳೇ ಸಿಗುಲ್ಲ).
ಬರೆಯಲು ಹೊರಟಾಗ ಆಗುವ ಕಳವಳದ ಸುಂದರ ಪ್ರಾಮಾಣಿಕ ಬಣ್ಣನೆ!!!
ReplyDeleteಬಣ್ಣಿಸಲು ವರ್ಣಿಸಲು ನನಗೆ ಅಷ್ಟಾಗಿ ಬರುವುದಿಲ್ಲ ಕಣ್ರೀ, ಏನೋ ಸುಮ್ನೆ ತೋಚಿದ್ದನ್ನೆಲ್ಲಾ ಇಲ್ಲಿ ಗೀಚ್ತಾ ಇದೀನಿ ಅಷ್ಟೇ. ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು - ವಸು
Delete